ವರುಣ್ ಆರಾಧ್ಯ :ಯೂಟ್ಯೂಬ್ ಸ್ಟಾರ್, ದಾರವಾಹಿ, ರೀಲ್ಸ್ ಸ್ಟಾರ್, ಕಿರುತೆರೆಯ ನಟ , ಎಂದು ಪೇಮಸ್ ಆದ ಈತ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಕೂಡ ಆಗಿದ್ದರು.ಮತ್ತು ಬಿಗ್ಬಾಸ್ ಕನ್ನಡ 11 ಕ್ಕೆ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು.
ಹಲವು ವರ್ಷಗಳಿಂದ ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ಇವರಿಬ್ಬರೂ ಒಬ್ಬರನ್ನು ಒಬ್ಬರು ಪ್ರೀತಿಸುತ್ತಾ ಇದ್ದರು. ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದರು.
ಯಾವುಾದೊ ಒಂದು ಕಾರಣಕ್ಕೆ ಇಬ್ಬರ ಮದ್ಯ ಬಿರುಕು ಉಂಟಾಗಿ ಬ್ರೇಕಪ್ ಮಾಡಿಕೊಡ್ಡಿದ್ದರು. ಅದರಿಂದ ವರುಣ್ ಆರಾಧ್ಯ ಮೇಲೆ ಸಿಕ್ಕಾಪಟ್ಟೆ ಟ್ರೊಲ್ ಆಗಿತ್ತು.
ಯೂಟ್ಯೂಬ್ ಯಲ್ಲಿ ಕೂಡ ಇವರು ಇಬ್ಬರೂ ಸೇರಿ ಕಂಟೆಂಟ್ ಮತ್ತು vlogs ಮಾಡುತಿದ್ದರು. 1M subscribe ಕೂಡ ಆಗಿತ್ತು. ಬ್ರೇಕಪ್ ಆದ ನಂತರ “ವರ್ಷ ಕಾವೇರಿ” ಎಂದು ಚಾನೆಲ್ ಹೆಸರನ್ನು ಬದಲಾಸಿಕೊಂಡಿದ್ದಾರೆ. ನಂತರ ವರುಣ್ ಆರಾಧ್ಯ
ಹೊಸ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು.
ಕೆಲವು ದಿನಗಳಿಂದೆ ವರ್ಷ ಕಾವೇರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ರಿಯಾಕ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ವರುಣ್ ಆರಾಧ್ಯ ಕೂಡ ತಮ್ಮ ಸಾಧನೆಗೆ ನೆಗೆಟಿವ್ ಕಾಮೆಂಟ್ ಅಡ್ಡ ಬರುವುದಿಲ್ಲ ಎನ್ನುವಂತೆ ಪೋಸ್ಟ್ ಹಾಕುತ್ತಿದ್ದಾರೆ.
ನಂತರ ದಿನಗಳಲ್ಲಿ ವರುಣ್ ಆರಾಧ್ಯ ಸಿರಿಯಲ್ ಮುಗಿದ ನಂತರ ದುಡಿಮೆ ನಿಂತುಬಿಟ್ಟಿತ್ತು. ತಾಯಿ ಮತ್ತು ಮಗನ ದುಡಿಮೆಯಲ್ಲಿ ಮನೆಯನ್ನು ನೆಡೆಸಿಕೊಂಡು ಹೋಗುತ್ತಿದ್ದರು.
ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ಫ್ರೆಂಡ್ ಅದಾ ವರ್ಷ ಕಾವೇರಿಯ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಬಗ್ಗೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವರ್ಷ ಕಾವೇರಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯ ಈ ರೀತಿಯಾಗಿ ವ್ಯಕ್ತ ಪಡಿಸಿದ್ದಾರೆ.
ಇದು ಮಾದ್ಯಮಗಳ ಮೂಲಕ ನೀವು ನೋಡುತ್ತಿರುವ ಸುಳ್ಳು ಮಾಹಿತಿಯಾಗಿದೆ….. ಇದು ಇನ್ಸ್ಟಾಗ್ರಮ್ ಪ್ರೋಫೈಲ್ ಮತ್ತು ಇತರ ಸಾಮಾಜಿಕ ಮಾದ್ಯಮ ಪ್ಲಾಟ್ ಫಾರ್ಮ್ ಗಳಿಂದ ಎಲ್ಲ ರೀಲ್ ಗಳನ್ನು ತೆಗೆದು ಹಾಕುವುದರ ಕುರಿತು…. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಎಂದು ತನ್ನ ಅಭಿಪ್ರಾಯ ವನ್ನು ವ್ಯಕ್ತ ಪಡಿಸಿದ್ದಾರೆ