ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿಯ Breakup ಗೆ ಕಾರಣ ಇಲ್ಲಿದೆ ನೋಡಿ..

ಬೃಂದಾವನ ಸಿನಿಯಲ್ ನ ನಟ ವರುಣ್ ಆರಾಧ್ಯ ಬ್ರೇಕ್ಅಪ್ ನ ಸ್ಪಷ್ಟನೆ ಯನ್ನು ನೀಡಿದ್ದಾರೆ. ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ 4ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಾ ಇದ್ದೆವು. ಇಬ್ಬರೂ ಕೂಡ ಕಷ್ಟ ಪಟ್ಟು reels ಗಳನ್ನ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಪೇಮಸ್ ಅದೇವು. ಅದೇ ಯಾವುದೋ ಕಾರಣಕ್ಕೂ ಇಬ್ಬರ ಮಧ್ಯೆ ಬಿರುಕು ಉಂಟಾಗಿ Breakup ಮಾಡಿಕೊಂಡೆವು.

4kannada

ವರುಣ್ ಆರಾಧ್ಯ
ನಾವು ಇಬ್ಬರೂ ಸೇರಿ ಒಂದು ಯೂಟ್ಯೂಬ್ ಚಾನೆಲ್ ನನ್ನು ಶುರು ಮಾಡಿದೆವು ವರುಣ್ ವರ್ಷ ಎಂಬಾ ಹೆಸರಿನಲ್ಲಿ ಅದರಿಂದ ಬರುತ್ತಿದ್ದ ಹಣವನ್ನು ಖರ್ಚುಮಾಡದೇ ನಮ್ಮ ಇಬ್ಬರ ಮುಂದಿನ ಭವಿಷ್ಯ ಕೆ ಬೇಕಾಗುತ್ತೆ ಎಂಬಾ ಕಾರಣದಿಂದ ಯಾವುದೇ ರೀತಿ ಹಣವನ್ನು ಬಳಸದೆ ಉಳಿತಾಯ ಮಾಡುತ್ತಿದ್ದೆವು.

ವರುಣ್ ಆರಾಧ್ಯ Breakup ನಂತರ ದಿನದಿಂದ ವರ್ಷ ಕಾವೇರಿಗೆ ಯಾವುದೇ ರೀತಿಯಾಗಿ ಕಿರುಕುಳ ಕೊಟ್ಟಿಲ್ಲ ಮತ್ತು ಅವರಿಗೆ ಇದು ವರೆಗೂ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಆದರೆ ವರ್ಷ ಕಾವೇರಿ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ನೊಂದಾಯಿಸಿದರು ಏಕೆಂದರೆ ನನ್ನ ಮತ್ತು ಅವರ ವೀಡಿಯೋ ಫೋಟೋಗಳನ್ನ ತೆಗೆದು ಹಾಕುವುದವರ ಮೇಲೆ. ಆದರೆ ನಾನು ಸೀರಿಯಲ್ ಸಿನಿಮಾ ಮತ್ತು ಕಿರು ಸಿನಿಮಾ ಗಳಲ್ಲಿ ಕಾರ್ಯನಿರತ ರಾಗಿದ್ದರಿಂದ ಯಾವುದೇ ಫೋಟೋ ಮತ್ತು ವೀಡಿಯೋ ಗಳನ್ನು ತೆಗೆದು ಹಾಕಲು ಸಮಯ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವರ್ಷ ಕಾವೇರಿ ಕೊಡಿಸಿದ ಬೈಕ್ GT 650 cc ಏನಾಯ್ತು….?

4kannada news

ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಇಬ್ಬರೂ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಾ ಇದ್ದರು ಅದೇ ಕಾರಣಕ್ಕೆ ನನ್ನ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಅವರು ನನಗೆ ಬೈಕ್ ಅನ್ನು ಉಡುಗರೆ ಯಾಗಿ ನೀಡಿದ್ದರು. ಅದು ಸುಮಾರು 3.5 ಲಕ್ಷ ಬೆಲೆ ಬಾಳುತ್ತಿತು. ಅದನ್ನು Breakup ನಂತರ ಹಿಂದೂರುಗಿಸಲಿಲ್ಲ ಏಕೆಂದರೆ. ನಾನು ಮತ್ತು ವರ್ಷ ಕಾವೇರಿ ಇಬ್ಬರೂ ಸೇರಿ ಶುರುಮಾಡಿದ್ದ ಯೂಟ್ಯೂಬ್ ಖಾತೆಯ ಯಿಂದ ಬರಬೇಕಾಗಿದ್ದ ಸುಮಾರು 25ಲಕ್ಷ ಹಣವು ವರ್ಷ ಕಾವೇರಿಯ ಖಾತೆಯಲ್ಲಿ ಉಡುಕೆ ಮಾಡಿದೆವು. ಆದರೆ ವರ್ಷ ಕಾವೇರಿ ಯು ಇದುವರುಗು ಅ ಹಣವನ್ನು ನನಗೆ ಹಿಂಧಿ ರುಗಿಸಲಿಲ್ಲ. ಅದರಿಂದ ನಾನು ನನ್ನ ಹೆಸರಿನಲ್ಲಿ ಇದ್ದ ಬೈಕ್ ಅನ್ನು ಬೇರೆಯವರಿಗೆ ಮಾರಿ ಅದರಿಂದ ಬಂದ ಹಣವನ್ನು ತಮ್ಮ ಜೀವನಕೆ ಉಪಯೋಗಿಸಿ ಕೊಂಡೆ ಎಂದು ವರುಣ್ ಆರಾಧ್ಯ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಡ್ಡಿದ್ದಾರೆ.

ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ನಡುವೆ ಬಿರುಕು ಏಕೆ ಉಂಟಾಗಿತು…..!

4kannada4kannada

ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ ಯು Breakup ನ ಸ್ಪಷ್ಟಣೆ ಯನ್ನೂ ವರ್ಷ ಕಾವೇರಿ ತಮ್ಮ ಯೂಟ್ಯೂಬ್ ವೀಡಿಯೋ ಒಂದರಲ್ಲಿ ವ್ಯಕ್ತ ಪಡಿಸಿದ್ದಾರೆ ಏನೆಂದರೆ ವರುಣ್ ಆರಾಧ್ಯ ಅವರು ಬೇರೆ ಹುಡುಗಿ ಯಾನ್ನು ನನಗೆ ಗೊತ್ತಿಲ್ಲದಾಗೆ ಪ್ರೀತಿಸುತ್ತಾ ಇದ್ದರು ಅ ವಿಷಯ ನನಗೆ ಗೊತ್ತಾಗಿತ್ತು ಅದೇ ಕಾರಣದಿಂದ ನಾವಿಬ್ಬರೂ ಧೂರ ಅದೆವು ಎಂದು ಸ್ಪಷ್ಟನೆ ನೀಡಿದ್ದಾರೆ.

ವರುಣ್ ಆರಾಧ್ಯ ಒಂದು ಸಂದರ್ಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಏನೆಂದರೆ ನಮ್ಮ ಇಬ್ಬರ ನಡುವೆ Breakup ಆಗಲು ಕಾರಣವೇನೆಂದರೆ ನನ್ನ ಕಡೆಯಿಂದನು ತಪ್ಪು ಕಲ್ಪನೆಗಳು ಮತ್ತು ವರ್ಷ ಕಾವೇರಿ ಕಡೆಯಿಂದನು ತಪ್ಪು ಕಲ್ಪನೆಗಳು ಇದ್ದವು. ಇಬ್ಬರೂ ಪರಸ್ಪರ ಒಪ್ಪಿಕೊಂಡು ಪ್ರೀತಿ ಮಾಡಿದೆವು ಮತ್ತು ಇಬ್ಬರೂ ಕೂಡ ಒಪ್ಪಿಕೊಂಡು Breakup ಮಾಡಿಕೊಳ್ಳುವ ನಿರ್ಧಾರ ಮಾಡಿದೆವು ಎಂದು ವರುಣ್ ಆರಾಧ್ಯ ಸ್ಪಷ್ಟನೆಯನ್ನು ನೀಡಿದ್ದಾರೆ

Related Posts

Pushpa 2 :The Rule ಡಿಸೆಂಬರ್ 5, 2024ಕ್ಕೆ ಬಿಡುಗಡೆಯಾಗುತ್ತಿದೆ!

“Pushpa 2 The Rule” ಚಿತ್ರದ ಭಾರಿ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗ “Pushpa 2 :The Rule” ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಈ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಪುಷ್ಪ 2 ಡಿಸೆಂಬರ್ 5, 2024 ರಂದು…

Continue reading
ಬರೋಬ್ಬರಿ 2600 ಲೀಟರ್ ಎದೆ ಹಾಲು ದಾನ: ಕರುಣೆಯ ಮಾದರಿ

ಎದೆ ಹಾಲು, ಪ್ರಾಕೃತಿಕ ಪೋಷಣೆಯ ಅತ್ಯುತ್ತಮ ಮೂಲ. ತಾಯಂದಿರ ಆರುಗ್ಯ ಮತ್ತು ಸ್ತನ್ಯಪಾನಕ್ಕೆ ತೊಂದರೆ ಅನುಭವಿಸುತ್ತಿರುವ ನವಜಾತ ಶಿಶುಗಳಿಗೆ ಇದು ಅಮೃತವೇ ಸಮಾನ. ಇಂತಹ ಮಕ್ಕಳ ಬದುಕು ಉಳಿಸುವಲ್ಲಿ ಎದೆ ಹಾಲು ದಾನವು ಮಹತ್ವದ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಭಾರತದಲ್ಲಿ ಒಂದು…

Continue reading

Leave a Reply

Your email address will not be published. Required fields are marked *