Bigg Boss Kannada 11 ಬಿಗ್ ಬಾಸ್ ಸ್ವರ್ಗ ಮತ್ತು ನರಕ ಹೇಗಿರುತ್ತೆ…..?

Big Boss Kannada session 11ರ ಇನ್ನೊಂದು ಹೊಸ ಪ್ರೊಮೊ ರಿಲೀಸ್ ಹಾಗಿದೆ. ಈ ಸಲದ ಟೈಮ್ ಅನ್ನು ರಿವೀಲ್ ಮಾಡ್ದಿದಾರೆ kiccha sudeep ಈ ಪ್ರೊಮೊ ದಲ್ಲಿ ಕಾಣಿಸಿಕೊಂಡಿದ್ದು ಸೆಪ್ಟೆಂಬರ್ ೨೯ ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ ೬ ಗಂಟೆಗೆ ಈ ಶೋ ನ ಗ್ರಾಂಡ್ ಹಾಗಿ ಬರಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. 

 Big Boss Kannada session 11 ಶುರುವಾದ ನಂತರ ಪ್ರತಿ ಎಪಿಸೋಡ್ಗಳು ರಾತ್ರಿ ೯:೩೦ ರಿಂದ ೧೦:೩೦ ರ ವರೆಗೆ ಪ್ರಸವಾಗಲಿದೆ ಅಗೇನೆ  ಶನಿವಾರ ಮತ್ತು ಭಾನುವಾರ ಅಂದರೆ ಕಿಚ್ಚನ ಪಂಚಾಯಿತಿ ಮತ್ತು ಸೂಪರ್ ಸಂಡೆ ವಿಥ್ ಸುದೀಪ ನ ಎಪಿಸೋಡ್ಗಳು ರಾತ್ರಿ ೯:೦೦ ಗಂಟೆಯಿಂದ ೧೧:೦೦ ಗಳ ಕಾಲ ಅಂದರೆ ಬರೋಬ್ಬರಿ ೨ ಗಂಟೆಗಳು ಕಲರ್ಸ್ ಕನ್ನಡದಲ್ಲಿ  ಬರಲಿದೆ. 

Big Boss Kannada session 11ಈ ಭಾರಿ ಒಂದು ವಿನೂತನವಾದ ಹೊಸ ಆದ್ಯಯಾ ವನ್ನು ಶುರುಮಾಡಲಿದ್ದಾರೆ. ಬರೋಬ್ಬರಿ ಹತ್ತು ವರ್ಷಗಳ ಕಾಲ ಬಿಗ್ ಬಾಸ್ ನೆಡೆದಿದ್ದು ಈ ಭಾರಿ ೧೧ ನೇ ಸಿಸಾನ್ ಆಗಿರೋದ್ರಿಂದ ೧ ದಶಕಡಾ ನಂತರ ಒಂದು ಹೊಸ ಅದ್ಯಾಯವನ್ನು ಶುರುಮಾಡಿದ್ದಾರೆ. ಅದೇ ಏನಿದ್ದರೆ ಈ ಭಾರಿ ಬಿಗ್ ಬಾಸ್ ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಕಾನ್ಸೆಪ್ಟ್ ಅನ್ನು ಶುರುಮಾಡಲಿದ್ದಾರೆ ಎಂದು ಸ್ವತಃ ಬಿಗ್ ಬಾಸ್ ನಲ್ಲಿಹೆ ತೋರಿಸಿದ್ದಾರೆ.

Related Posts

US ಚುನಾವಣಾ ಫಲಿತಾಂಶಗಳು 2024: ಪ್ರಮುಖ ಸ್ವಿಂಗ್ ರಾಜ್ಯ ಅರಿಜೋನಾದಲ್ಲಿ ಮತದಾನ ಪ್ರಾರಂಭವಾಗಿದೆ….

ಅಮೆರಿಕಾದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಸ್ವಿಂಗ್ ರಾಜ್ಯಗಳಲ್ಲಿ ಒಂದಾದ ಅರಿಜೋನಾದಲ್ಲಿ ಮತದಾನ ಪ್ರಾರಂಭವಾಗಿದೆ. ಈ ರಾಜ್ಯವು ಈ ಬಾರಿ ಅತ್ಯಂತ ತೀವ್ರ ಸ್ಪರ್ಧೆಯ ಕ್ಷೇತ್ರವಾಗಿದೆ, ಏಕೆಂದರೆ ಇದರಲ್ಲಿ ಚುನಾವಣೆ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಈ…

Continue reading
Big Boss Kannada 11:ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರಾ ಲಾಯರ್ ಜಗದೀಶ್ ?

ಲಾಯರ್ ಜಗದೀಶ್ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವಿಶಿಷ್ಟವಾದ ಮತ್ತು ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರ ಬೌದ್ಧಿಕ ಶೈಲಿ ಮತ್ತು ಸ್ಪಷ್ಟ ಮಾತುಗಳಿಂದ ಶೋದಲ್ಲಿ ಅವರು ಗಮನ ಸೆಳೆದಿದ್ದರು. ಆದರೆ, ಅವರ ಚರ್ಚಾಸ್ಪದ ವರ್ತನೆ ಮತ್ತು ನಿರಂತರವಾದ ವಿವಾದಗಳು…

Continue reading

Leave a Reply

Your email address will not be published. Required fields are marked *