ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್ಫ್ರೆಂಡ್ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
ವರುಣ್ ಆರಾಧ್ಯ :ಯೂಟ್ಯೂಬ್ ಸ್ಟಾರ್, ದಾರವಾಹಿ, ರೀಲ್ಸ್ ಸ್ಟಾರ್, ಕಿರುತೆರೆಯ ನಟ , ಎಂದು ಪೇಮಸ್ ಆದ ಈತ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಕೂಡ ಆಗಿದ್ದರು.ಮತ್ತು ಬಿಗ್ಬಾಸ್ ಕನ್ನಡ 11 ಕ್ಕೆ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ಹಲವು ವರ್ಷಗಳಿಂದ…