ಮ್ಯಾಗಿ ಮಾರುವವರು ಎಚ್ಚರ !…. ಮತ್ತೆ ಮ್ಯಾಗಿ ಬ್ಯಾನ್ 🚫

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗ್ರಾಹಕರೊಬ್ಬರು ದಿನಸಿ ಅಂಗಡಿಯಿಂದ ಮ್ಯಾಗಿ ನೂಡಲ್ಸ್ ಖರೀದಿಸಿದ್ದಾರೆ. ನೂಡಲ್ಸ್ ಪೊಟ್ಟಣವನ್ನು ತೆರೆದು ನೀರಿಗೆ ಹಾಕಿದ ಕೂಡಲೇ ಅದರಿಂದ ಕೀಟಗಳು ಹರಿದಾಡತೊಡಗಿದವು ಎಂದು ಅವರು ಹೇಳಿಕೊಂಡಿದ್ದಾರೆ. ಪ್ಯಾಕೇಜಿಂಗ್ ದಿನಾಂಕ 2024 ಮತ್ತು…

Continue reading
ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ  ಹಾಕುತ್ತಿದ್ದಾನೆ.

ವರುಣ್ ಆರಾಧ್ಯ :ಯೂಟ್ಯೂಬ್ ಸ್ಟಾರ್, ದಾರವಾಹಿ, ರೀಲ್ಸ್ ಸ್ಟಾರ್, ಕಿರುತೆರೆಯ ನಟ , ಎಂದು ಪೇಮಸ್ ಆದ ಈತ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಕೂಡ ಆಗಿದ್ದರು.ಮತ್ತು ಬಿಗ್ಬಾಸ್ ಕನ್ನಡ 11 ಕ್ಕೆ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ಹಲವು ವರ್ಷಗಳಿಂದ…

Continue reading