Latest Story
Challenging Star Darshan ಜೈಲಿನಿಂದ ಬಿಡುಗಡೆ: ಬೈಲ್ ಪಡೆದಾಗ ಪಡದ ಕಷ್ಟ ಅಷ್ಟಿಷ್ಟಲ್ಲಬ್ರಹ್ಮಗಂಟು ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ: ದುರಂತದ ಹಿಂದೆ ಏನೆಂದು ಶೋಧನೆಯಾಗುತ್ತಿದೆ?Pushpa 2 :The Rule ಡಿಸೆಂಬರ್ 5, 2024ಕ್ಕೆ ಬಿಡುಗಡೆಯಾಗುತ್ತಿದೆ!SSLC ಪರೀಕ್ಷೆ 2025 ವೇಳಾಪಟ್ಟಿ: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕಗಳು ಪ್ರಕಟ, ಸಂಪೂರ್ಣ ಮಾಹಿತಿ ಇಲ್ಲಿಮನೆ ಮಗನಂತಿದ್ದ ನಾಯಿಯ ದುರುಂತ ಸಾವು…!ಜಿಗ್ಗೆರ್ಸ್: ಅಪಾಯಕಾರಿ ಪುನರ್ಪ್ರವೇಶ ಮಾಡುವ ಜೀವಿ ಇದರಿಂದ ಸಾವು ಖಚಿತ….!ಚಳಿಗಾಲದಲ್ಲಿ ತುಟಿಗಳ ಆರೈಕೆ: ಒಡೆಯುವ ತುಟಿಗಳಿಗೆ ತಡೆಗೋಡೆ….!YuvaRaj Kumar: ʻಎಕ್ಕʼ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ಬರೋಬ್ಬರಿ 2600 ಲೀಟರ್ ಎದೆ ಹಾಲು ದಾನ: ಕರುಣೆಯ ಮಾದರಿಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಡೆಲಿವರಿ ಸವಾರರಿಂದ ₹30.57 ಲಕ್ಷ ದಂಡ ವಸೂಲಿ….!

Main Story

ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿಯ Breakup ಗೆ ಕಾರಣ ಇಲ್ಲಿದೆ ನೋಡಿ..

ಬೃಂದಾವನ ಸಿನಿಯಲ್ ನ ನಟ ವರುಣ್ ಆರಾಧ್ಯ ಬ್ರೇಕ್ಅಪ್ ನ ಸ್ಪಷ್ಟನೆ ಯನ್ನು ನೀಡಿದ್ದಾರೆ. ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ 4ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಾ ಇದ್ದೆವು. ಇಬ್ಬರೂ ಕೂಡ ಕಷ್ಟ ಪಟ್ಟು reels ಗಳನ್ನ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ…

Continue reading
ಜಗತ್ತು ಇಂದು ಕೊನೆಗೊಳ್ಳಲಿದೆಯೇ…..?

110 ಅಡಿ ಅಗಲದ 2024 RN16 ಹೆಸರಿನ ಕ್ಷುದ್ರಗ್ರಹ 1.6 ಮಿಲಿಯನ್ ಕಿಮೀ ದೂರದಲ್ಲಿ ಭూమಿಗೆ ಹತ್ತಿರವಾಗಿದೆ. ಇದರ 104,761 ಕಿಮೀ/ಗಂ ವೇಗದಿಂದಾಗಿ ನಾಸಾ ಇದರ ಮೇಲ್ವಿಚಾರಣೆ ಮಾಡುತ್ತದೆ. ಭೂಮಿಗೆ ಅಪ್ಪಳಿಸಿದರೆ, 16 ಮೆಗಾಟನ್ ಟಿಎನ್‌ಟಿಗೆ ಸಮಾನ ಶಕ್ತಿ ಬಿಡುಗಡೆ ಮಾಡುತ್ತದೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿಯಾಗದೇ ಹಾದುಹೋಗುತ್ತದೆ.

Continue reading
Big Boss ಕನ್ನಡ 11 ರ Grand opening

ಇದೇ ಸೆಪ್ಟೆಂಬರ್ 29 ಕ್ಕೇ ಆರಂಭವಾಗುತ್ತದೆ ಎಂಬ ಮಾಹಿತಿ ಹಾರಿದಡುತ್ತೀತ್ತು ನಂತರ ಕೆಲವೊಂದು ಕಾರಣದಿಂದ ಅಕ್ಟೋಬರ್ 02 ನೇ ವಾರದಿಂದ Big Boss ಕನ್ನಡ 11 ಗ್ರ್ಯಾಂಡ್ ಓಪನ್ ಆಗುತ್ತೆ ಎಂದು ಮಾಹಿತಿ ದೊರಕಿದೆ.ಇತ್ತೀಚಿನ ದಿನಗಳಲ್ಲಿ ಮತ್ತೆ ಬದಲಾವಣೆಯ ದಿನಾಂಕವನ್ನೂ ಯಾವುದೋ…

Continue reading
ಮ್ಯಾಗಿ ಮಾರುವವರು ಎಚ್ಚರ !…. ಮತ್ತೆ ಮ್ಯಾಗಿ ಬ್ಯಾನ್ 🚫

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗ್ರಾಹಕರೊಬ್ಬರು ದಿನಸಿ ಅಂಗಡಿಯಿಂದ ಮ್ಯಾಗಿ ನೂಡಲ್ಸ್ ಖರೀದಿಸಿದ್ದಾರೆ. ನೂಡಲ್ಸ್ ಪೊಟ್ಟಣವನ್ನು ತೆರೆದು ನೀರಿಗೆ ಹಾಕಿದ ಕೂಡಲೇ ಅದರಿಂದ ಕೀಟಗಳು ಹರಿದಾಡತೊಡಗಿದವು ಎಂದು ಅವರು ಹೇಳಿಕೊಂಡಿದ್ದಾರೆ. ಪ್ಯಾಕೇಜಿಂಗ್ ದಿನಾಂಕ 2024 ಮತ್ತು…

Continue reading
ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ  ಹಾಕುತ್ತಿದ್ದಾನೆ.

ವರುಣ್ ಆರಾಧ್ಯ :ಯೂಟ್ಯೂಬ್ ಸ್ಟಾರ್, ದಾರವಾಹಿ, ರೀಲ್ಸ್ ಸ್ಟಾರ್, ಕಿರುತೆರೆಯ ನಟ , ಎಂದು ಪೇಮಸ್ ಆದ ಈತ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಕೂಡ ಆಗಿದ್ದರು.ಮತ್ತು ಬಿಗ್ಬಾಸ್ ಕನ್ನಡ 11 ಕ್ಕೆ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ಹಲವು ವರ್ಷಗಳಿಂದ…

Continue reading