ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಡೆಲಿವರಿ ಸವಾರರಿಂದ ₹30.57 ಲಕ್ಷ ದಂಡ ವಸೂಲಿ….!
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘನೆಗಾಗಿ ಡೆಲಿವರಿ ಸವಾರರಿಂದ ₹30.57 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ. ಇದು ಬೆಂಗಳೂರಿನ ಅತೀ ಬಿಗಿಯಾದ ಟ್ರಾಫಿಕ್ ನಿಯಂತ್ರಣ ಮತ್ತು ಅಪರಾಧ ನಿಯಂತ್ರಣ ಕ್ರಮಗಳ ಭಾಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಡೆಲಿವರಿ ಸೇವೆಗಳೊಂದಿಗೆ ರಸ್ತೆಗಳಲ್ಲಿ…