ಮ್ಯಾಗಿ ಮಾರುವವರು ಎಚ್ಚರ !…. ಮತ್ತೆ ಮ್ಯಾಗಿ ಬ್ಯಾನ್ 🚫
ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗ್ರಾಹಕರೊಬ್ಬರು ದಿನಸಿ ಅಂಗಡಿಯಿಂದ ಮ್ಯಾಗಿ ನೂಡಲ್ಸ್ ಖರೀದಿಸಿದ್ದಾರೆ. ನೂಡಲ್ಸ್ ಪೊಟ್ಟಣವನ್ನು ತೆರೆದು ನೀರಿಗೆ ಹಾಕಿದ ಕೂಡಲೇ ಅದರಿಂದ ಕೀಟಗಳು ಹರಿದಾಡತೊಡಗಿದವು ಎಂದು ಅವರು ಹೇಳಿಕೊಂಡಿದ್ದಾರೆ. ಪ್ಯಾಕೇಜಿಂಗ್ ದಿನಾಂಕ 2024 ಮತ್ತು…