ಏನಾಯ್ತು ಅಣ್ಣಮಲೈಗೆ..? ಚಾಟಿ ಏಟು ತಿಂದಿದ್ದು ಯಾವ ಕಾರಣಕ್ಕೆ ಹಾಗು ಯಾರಿಗಾಗಿ…!
ತಮಿಳುನಾಡು ಬಿಜೆಪಿ ಅಧ್ಯಕ್ಷ K. Annamalai ಅವರು ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆಯ ಮೂಲಕ ಜನರ ಗಮನ ಸೆಳೆದಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಈ ಘಟನೆದಲ್ಲಿ, ಅಣ್ಣಾಮಲೈ ತಮ್ಮ ಅಂಗಿಯನ್ನು ತೆಗೆಯುವ ಮೂಲಕ ಚಾಟಿ ಹೊಡೆದು ತಮ್ಮ ಅಸಮಾಧಾನವನ್ನು…