ಯಶ್ ನಟನೆಯ Toxic ಸಿನಿಮಾಗೆ ಮಾರಕಡಿದ ಸಂಕಷ್ಟ…!
ಯಶ್ ನಟನೆಯ “Toxic” ಚಿತ್ರವು ಹಲವಾರು ಸವಾಲುಗಳ ನಡುವೆ ಸಾಗುತ್ತಿದ್ದು, ಇತ್ತೀಚೆಗೆ ಗಂಭೀರ ಸಂಕಷ್ಟಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ, ಚಿತ್ರೀಕರಣಕ್ಕಾಗಿ ಸಿದ್ಧಪಡಿಸಲಾಗಿದ್ದ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವ ವಿಚಾರವಾಗಿ ವಿವಾದ ಉಂಟಾಗಿದೆ. ಬೆಂಗಳೂರಿನ ಪೀಣ್ಯ ಪ್ರದೇಶದಲ್ಲಿನ ಅರಣ್ಯ ಪ್ರದೇಶವನ್ನು ಚಿತ್ರೀಕರಣದ ಉದ್ದೇಶಕ್ಕಾಗಿ ಬಳಸಿದ…