ಇದೇ ಸೆಪ್ಟೆಂಬರ್ 29 ಕ್ಕೇ ಆರಂಭವಾಗುತ್ತದೆ ಎಂಬ ಮಾಹಿತಿ ಹಾರಿದಡುತ್ತೀತ್ತು ನಂತರ ಕೆಲವೊಂದು ಕಾರಣದಿಂದ ಅಕ್ಟೋಬರ್ 02 ನೇ ವಾರದಿಂದ Big Boss ಕನ್ನಡ 11 ಗ್ರ್ಯಾಂಡ್ ಓಪನ್ ಆಗುತ್ತೆ ಎಂದು ಮಾಹಿತಿ ದೊರಕಿದೆ.ಇತ್ತೀಚಿನ ದಿನಗಳಲ್ಲಿ ಮತ್ತೆ ಬದಲಾವಣೆಯ ದಿನಾಂಕವನ್ನೂ ಯಾವುದೋ ಕಾರಣಕ್ಕೆ ಬದಲಾಯಿಸಲಾಗಿದೆ.
ಬಿಗ್ಬಾಸ್ ಕನ್ನಡ 11 ರ ಇತ್ತೀಚಿನ ದಿನಗಳಲ್ಲಿ ಪೋಸ್ಟ್ನನ್ನ ರಿಲೀಸ್ ಮಾಡಿದ ಕಲರ್ಸ್ ಕನ್ನಡದವರು ಇವಾಗ istagram ಆ ಪೋಸ್ಟಿನ ಕೆಳಗಡೆ ಇದಂತಹ ಕಿಚ್ಚ ಸುದೀಪ್ ರವರ ಹೆಸರನ್ನು ತೆಗುದು ಹಾಕಿದ್ದಾರೆ ಅಂದರೆ # ಟ್ಯಾಗ್ ನ್ನ ತೆಗೆದು ಹಾಕ್ಕಿದ್ದಾರೆ ಇದರಿಂದ ತುಂಬಾನೇ ಚರ್ಚೆಗೊಳಗಿದೆ ಏಕೆಂದರೆ ಕಿಚ್ಚ ಸುದೀಪ್ ರವರು Host ಮಾಡುತ್ತಾರೋ ಇಲ್ವೋ ಎಂಬ ಪ್ರಶ್ನೆ!….
ಸೆಪ್ಟಂಬರ್ 9 ರಂದು ಬಿಗ್ ಬಾಸ್ ಕನ್ನಡ 11 ರ ಪ್ರೋಮೋ ವೀಡಿಯೋ ಚಿತ್ರೀಕರಣ ಆರಂಬಿಸಲಾಗಿದೆ ಆದರೆ ಇತ್ತೀಚಿಗೆ ಬಂದಿರೋ ಪ್ರೊಮೊದಲ್ಲಿ ಯಾವುದೇ ರೀತಿಯಾಗಿ ಕಿಚ್ಚ ಸುದೀಪರವರ ಹೆಸನ್ನು ರಿವೀಲ್ ಮಾಡಿಲ್ಲ.
ಬೀಗ್ ಬಾಸ್ ಕನ್ನಡ ಅಧಿವೇಶನ 11 ರ ಪ್ರಚಾರದಲ್ಲಿ ಕಿಚ್ಚ ಸುದೀಪ ಅವರನ್ನ ತೋರಿಸಬಹುದು ಎಂಬುವ ಅಪೇಕ್ಷೆ ಇದೆ ಮತ್ತು ಈ ಒಂದು ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ತುಂಬಾನೇ ಇದೆ.
ಬಿಗ್ಬಾಸ್ ಕನ್ನಡ 11 ರಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರರು ?…
- Big Boss Kannada 11
- Cinima
- Dasara 2024
- Education
- Entertainment
- Festivals
- Health
- News
- OTT
- political
- Sports
- Trending
- ಆಕಾಶ್ (ನಟ)
- ಭವ್ಯ ಗೌಡ ( ಧಾರವಾಹಿ ನಟಿ)
- ಸುನಿಲ್ ರಾವ್ (ನಟ)
- ಪಂಕಜ್ ನಾರಾಯಣ್ (ನಟ)
- ರಾಘವೇಂದ್ರ (ಹಾಸ್ಯ ನಟ )
- ಚಂದ್ರ ಪ್ರಭಾ (ಹಾಸ್ಯ ನಟ)
- ವರುಣ್ ಆರಾಧ್ಯ (ನಟ ಮತ್ತು youtuber)
- ವರ್ಷ ಕಾವೇರಿ (youtuber)
- ಆಶಾ ಭಟ್ (ಸಿಂಗರ್)
- ಮೋಕ್ಷಿತ ಪೈ
- ಭೂಮಿಕಾ ಬಸವರಾಜ್
- ಕ್ವಾಜ (ಮುಕ್ಲಪ್ಪ)
- ಪ್ರಾಂಕ್ ಕನ್ನಡಿಗ
- ಅಶ್ವಿನಿ ಗೌಡ
- ಶಶಿಧರ್ smr
- ಸುಕೃತಾ
ಇವರೆಲ್ಲರೂ ಸ್ಪರ್ಧಿಗಳಾಗಿ ಸೆಪ್ಟೆಂಬರ್ 28 ಕೆ ಪ್ರವೇಶ ಮಾಡಲಿದ್ದಾರೆ ಮತ್ತು ಸೆಪ್ಟಂಬರ್ 29 ಕೆ ಬಿಗ್ ಬಾಸ್ ಕನ್ನಡ 11 ಶೋ ಆರಂಭವಾಗಲಿದೆ ಎಂಬುದು ಒಂದು ಮಾತಿದೆ.