Big Boss Kannada session 11ರ ಇನ್ನೊಂದು ಹೊಸ ಪ್ರೊಮೊ ರಿಲೀಸ್ ಹಾಗಿದೆ. ಈ ಸಲದ ಟೈಮ್ ಅನ್ನು ರಿವೀಲ್ ಮಾಡ್ದಿದಾರೆ kiccha sudeep ಈ ಪ್ರೊಮೊ ದಲ್ಲಿ ಕಾಣಿಸಿಕೊಂಡಿದ್ದು ಸೆಪ್ಟೆಂಬರ್ ೨೯ ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ ೬ ಗಂಟೆಗೆ ಈ ಶೋ ನ ಗ್ರಾಂಡ್ ಹಾಗಿ ಬರಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.
Big Boss Kannada session 11 ಶುರುವಾದ ನಂತರ ಪ್ರತಿ ಎಪಿಸೋಡ್ಗಳು ರಾತ್ರಿ ೯:೩೦ ರಿಂದ ೧೦:೩೦ ರ ವರೆಗೆ ಪ್ರಸವಾಗಲಿದೆ ಅಗೇನೆ ಶನಿವಾರ ಮತ್ತು ಭಾನುವಾರ ಅಂದರೆ ಕಿಚ್ಚನ ಪಂಚಾಯಿತಿ ಮತ್ತು ಸೂಪರ್ ಸಂಡೆ ವಿಥ್ ಸುದೀಪ ನ ಎಪಿಸೋಡ್ಗಳು ರಾತ್ರಿ ೯:೦೦ ಗಂಟೆಯಿಂದ ೧೧:೦೦ ಗಳ ಕಾಲ ಅಂದರೆ ಬರೋಬ್ಬರಿ ೨ ಗಂಟೆಗಳು ಕಲರ್ಸ್ ಕನ್ನಡದಲ್ಲಿ ಬರಲಿದೆ.
Big Boss Kannada session 11ಈ ಭಾರಿ ಒಂದು ವಿನೂತನವಾದ ಹೊಸ ಆದ್ಯಯಾ ವನ್ನು ಶುರುಮಾಡಲಿದ್ದಾರೆ. ಬರೋಬ್ಬರಿ ಹತ್ತು ವರ್ಷಗಳ ಕಾಲ ಬಿಗ್ ಬಾಸ್ ನೆಡೆದಿದ್ದು ಈ ಭಾರಿ ೧೧ ನೇ ಸಿಸಾನ್ ಆಗಿರೋದ್ರಿಂದ ೧ ದಶಕಡಾ ನಂತರ ಒಂದು ಹೊಸ ಅದ್ಯಾಯವನ್ನು ಶುರುಮಾಡಿದ್ದಾರೆ. ಅದೇ ಏನಿದ್ದರೆ ಈ ಭಾರಿ ಬಿಗ್ ಬಾಸ್ ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಕಾನ್ಸೆಪ್ಟ್ ಅನ್ನು ಶುರುಮಾಡಲಿದ್ದಾರೆ ಎಂದು ಸ್ವತಃ ಬಿಗ್ ಬಾಸ್ ನಲ್ಲಿಹೆ ತೋರಿಸಿದ್ದಾರೆ.