ಸ್ವರ್ಗಕ್ಕೋ ನರಕಕ್ಕೋ ನಿಮ್ಮ ವೋಟ್ ನಿರ್ಧಾರ! ‘ರಾಜಾ-ರಾಣಿ’ ಗ್ರ್ಯಾಂಡ್ ಫಿನಾಲೆಯಲ್ಲಿ Big Boss Kannada 11ರ ಕಂಟೆಸ್ಟೆಂಟ್ಸ್ ಆಯ್ಕೆ ಮಾಡಿ!
ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿ ಪ್ರೇಕ್ಷಕರನ್ನು ಕುತೂಹಲಕ್ಕೀಡುಗೊಳಿಸುವ ವಿಶಿಷ್ಟ ಪ್ರಯೋಗವೊಂದನ್ನು ಮಾಡುತ್ತಿದೆ – ಸ್ವರ್ಗ ಮತ್ತು ನರಕ ಎಂಬ ಥೀಮ್. ಇದರ ಅರ್ಥ, ಈ ಬಾರಿ ನೀವು ಬಿಗ್ ಬಾಸ್ ಆಟದಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ಹೊಂದಿದ್ದೀರಿ.…