ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿಯ Breakup ಗೆ ಕಾರಣ ಇಲ್ಲಿದೆ ನೋಡಿ..

ಬೃಂದಾವನ ಸಿನಿಯಲ್ ನ ನಟ ವರುಣ್ ಆರಾಧ್ಯ ಬ್ರೇಕ್ಅಪ್ ನ ಸ್ಪಷ್ಟನೆ ಯನ್ನು ನೀಡಿದ್ದಾರೆ. ವರುಣ್ ಆರಾಧ್ಯ ಮತ್ತು ವರ್ಷ ಕಾವೇರಿ 4ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಾ ಇದ್ದೆವು. ಇಬ್ಬರೂ ಕೂಡ ಕಷ್ಟ ಪಟ್ಟು reels ಗಳನ್ನ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ…

Continue reading
ವರುಣ್ ಆರಾಧ್ಯ ತಮ್ಮ ಮಾಜಿ ಗರ್ಲ್‌ಫ್ರೆಂಡ್‌ ಖಾಸಗಿ ವಿಡಿಯೋ ಮತ್ತು ಫೋಟೋವನ್ನು ಲೀಕ್ ಮಾಡುವುದಾಗಿ ಬೆದರಿಕೆ  ಹಾಕುತ್ತಿದ್ದಾನೆ.

ವರುಣ್ ಆರಾಧ್ಯ :ಯೂಟ್ಯೂಬ್ ಸ್ಟಾರ್, ದಾರವಾಹಿ, ರೀಲ್ಸ್ ಸ್ಟಾರ್, ಕಿರುತೆರೆಯ ನಟ , ಎಂದು ಪೇಮಸ್ ಆದ ಈತ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಕೂಡ ಆಗಿದ್ದರು.ಮತ್ತು ಬಿಗ್ಬಾಸ್ ಕನ್ನಡ 11 ಕ್ಕೆ ಸ್ಪರ್ಧಿಯಾಗಿ ಹೋಗುತ್ತಾರೆ ಎಂಬ ಸುದ್ದಿ ಹರಡಿತ್ತು. ಹಲವು ವರ್ಷಗಳಿಂದ…

Continue reading